ಉಪವಾಸ

ಇದೊಂದು ರಾಜನ ಕಥೆ
ಅವನ ಭಕ್ತರ ಕಥೆ
ಉಳ್ಳವರ ಕಥೆ
ಮೂರು ಹೊತ್ತು ಉಟ ಇರುವವರ ಕಥೆ
ಅದೇ Orwell ತನ್ನ Animal Farm ನಲ್ಲಿ
ಹೇಳಿದ್ದಾನಲ್ಲ All animals are equal,
but some animals are more
equal than others ಅಂತ ಅವರ ಕಥೆಗಳು
ಇಲ್ಲಿ ಎಲ್ಲವೂ ಶುದ್ಧ, ಅಲ್ಲ ಅಲ್ಲ ಪರಿಶುದ್ಧ, ಶ್ರೇಷ್ಠ;

Leave a comment